ಲೇಖಕ ಹರೀಶ್ ಹಾಗಲವಾಡಿ ಅವರು ಮೂಲತಃ ತುಮಕೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು ಎ.ಎಸ್.ಸಿ. ಡಿಗ್ರಿ ಕಾಲೇಜಿನ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ 'ಋಷ್ಯಶೃಂಗ' ಕೃತಿಯನ್ನು ಛಂದ ಪುಸ್ತಕ ಪ್ರಕಟಿಸಿದೆ.